Lok Sabha Elections 2019 : ಡಿ ಕೆ ಸಹೋದರರನ್ನ ಸೋಲಿಸಲು ಬಿಜೆಪಿ ತಂತ್ರ | ಯಶಸ್ವಿಯಾಗುವುದೇ?|Oneindia Kannada

2019-03-12 1

D K Shivakumar's brother D K Suresh contesting from Bengaluru rural for Lok Sabha elections 2019. BJP planing to defeat him but it is not easy as they think. Tejaswini gowda, M Rudresh, C P Yogeshwar are the ticket aspirants from Bengaluru rural.

ಗುಜರಾತ್ ವಿಧಾನಪರಿಷತ್ ಚುನಾವಣೆಯಿಂದ ಹಿಡಿದು ಇತ್ತೀಚಿನ ಲೋಕಸಭೆ ಉಪಚುನಾವಣೆ ವರೆಗೂ ಬಿಜೆಪಿಯನ್ನು ಕಾಡುತ್ತಲೇ ಬಂದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಭಾರಿ ಯತ್ನಗಳನ್ನು ನಡೆಸುತ್ತಿದೆ. ಈ ಬಾರಿ ಅವರಿಗೆ ಹೇಗಾದರೂ ಮಾಡಿ ಸೋಲುಣಿಸಿ ಡಿ.ಕೆ.ಶಿವಕುಮಾರ್ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಬೇಕು ಎಂದು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಅದು ಅಷ್ಟು ಸುಲಭವಿಲ್ಲ.

Videos similaires